అర్థం : ಸೌಂದರ್ಯ ಪ್ರಜ್ಞೆ ಇಲ್ಲದ ಕಲೆ ಅಥವಾ ಸಾಹಿತ್ಯ
ఉదాహరణ :
ಅವರ ಕಲಾತ್ಮಕವಲ್ಲದ ಮಾತುಗಳಿಂದ ಅವರ ಅಜ್ಞಾನ ಪ್ರಕಟವಾಯಿತು.
పర్యాయపదాలు : ಅರಸಿಕನಾದ, ಅರಸಿಕನಾದಂತ, ಅರಸಿಕನಾದಂತಹ, ಕಲಾತ್ಮಕವಲ್ಲದ, ಕಲಾತ್ಮಕವಲ್ಲದಂತ, ಕಲಾತ್ಮಕವಲ್ಲದಂತಹ, ಕಲಾಭಿರುಚಿಯಿಲ್ಲದ, ಕಲಾಭಿರುಚಿಯಿಲ್ಲದಂತ, ಕಲಾಭಿರುಚಿಯಿಲ್ಲದಂತಹ, ಕಲಾವಂತಿಕೆಯಿಲ್ಲದ, ಕಲಾವಂತಿಕೆಯಿಲ್ಲದಂತ, ಕಲಾವಂತಿಕೆಯಿಲ್ಲದಂತಹ
ఇతర భాషల్లోకి అనువాదం :