పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಮುಕು అనే పదం యొక్క అర్థం.

ಅಮುಕು   ನಾಮಪದ

అర్థం : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ

ఉదాహరణ : ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.

పర్యాయపదాలు : ಅದುಮು, ದಮನಿಸುವುದು


ఇతర భాషల్లోకి అనువాదం :

किसी को झट से पकड़कर दबा लेने की क्रिया या भाव।

वह अपने आप को पहलवान की दबोच से मुक्त नहीं कर सका।
चपेट, दबोच

The act of gripping and pressing firmly.

He gave her cheek a playful squeeze.
squeeze, squeezing

ಅಮುಕು   ಕ್ರಿಯಾಪದ

అర్థం : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ

ఉదాహరణ : ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.

పర్యాయపదాలు : ಅದುಮು, ಹಿಸುಕು


ఇతర భాషల్లోకి అనువాదం :

किसी वस्तु पर दबाव डालना।

पेपर को पुस्तक से दबा दीजिए नहीं तो वह उड़ जाएगा।
गुस्से में उसने मेरा गला दबा दिया।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

అర్థం : ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ

ఉదాహరణ : ನನ್ನ ಬೆರಳುಗಳನ್ನು ಅದುಮಿದರು.

పర్యాయపదాలు : ಅದುಮು


ఇతర భాషల్లోకి అనువాదం :

किसी वस्तु पर दबाव पड़ना।

मेरी उँगली किवाड़ में दब गई।
चँपना, चपना, दबना

Place between two surfaces and apply weight or pressure.

Pressed flowers.
press

అర్థం : ದೊಡ್ಡ ಹಾಗೂ ಭಾರವಾದ ವಸ್ತುವಿನ ಕೆಳಗೆ ಸಿಕ್ಕಿಹಾಕಿಕೊಳ್ಳುವ ಕ್ರಿಯೆ

ఉదాహరణ : ದೊಡ್ಡ ಕಲ್ಲಿನ ಕೆಳಗೆ ಸಿಲುಕಿ ನನ್ನ ಕೈ ಒತ್ತುತ್ತಿದೆ.

పర్యాయపదాలు : ಒತ್ತು


ఇతర భాషల్లోకి అనువాదం :

भारी चीज़ के नीचे आना या होना।

पत्थर से बच्चे का हाथ दब गया है।
चँपना, चपना, दबना

అర్థం : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ

ఉదాహరణ : ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.

పర్యాయపదాలు : ಅದುಮು, ಮೆಟ್ಟು


ఇతర భాషల్లోకి అనువాదం :

तल या सतह को दबाकर नीचे की ओर करना।

सड़क बनाते समय मिट्टी,गिट्टी,पत्थर आदि को धँसाते हैं।
धँसाना, धाँसना

Cause to sink.

The Japanese sank American ships in Pearl Harbor.
sink