అర్థం : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
ఉదాహరణ :
ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
ఇతర భాషల్లోకి అనువాదం :
అర్థం : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು
ఉదాహరణ :
ಭಾರತ ಒಂದು ಪ್ರಗತಿಶೀಲ ದೇಶ.
పర్యాయపదాలు : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ
ఉదాహరణ :
ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.
ఇతర భాషల్లోకి అనువాదం :
అర్థం : ಪ್ರಗತಿಯನ್ನು ನೀಡುವಂತಹ
ఉదాహరణ :
ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
పర్యాయపదాలు : ಪ್ರಗತಿಪರ, ಯಶಸ್ಸು ನೀಡುವ
ఇతర భాషల్లోకి అనువాదం :