అర్థం : ಅಭ್ಯಾಸದ ಅಭಾವ
ఉదాహరణ :
ಅನಭ್ಯಾಸದಿಂದಾಗಿ ಯಾವುದೇ ವಿಷಯದಲ್ಲಿ ನಿಪುಣತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
పర్యాయపదాలు : ಅನಭ್ಯಾಸ, ಅಭ್ಯಾಸ ಹೀನತೆ
ఇతర భాషల్లోకి అనువాదం :
అర్థం : ಯಾವುದೋ ಒಂದರ ಅಭ್ಯಾಸ ಮಾಡದೆ ಇರುವುದು
ఉదాహరణ :
ಸೋಹನನಿಗೆ ಕ್ರಿಕೆಟ್ ಆಟದಲ್ಲಿ ಅಷ್ಟೇನು ಅಭ್ಯಾಸವಿಲ್ಲ.
పర్యాయపదాలు : ಅಭ್ಯಾಸವಿಲ್ಲದ, ಅಭ್ಯಾಸವಿಲ್ಲದಂತ, ಅಭ್ಯಾಸವಿಲ್ಲದಂತಹ, ಅಭ್ಯಾಸಹೀನತೆಯ, ಅಭ್ಯಾಸಹೀನತೆಯಂತ, ಅಭ್ಯಾಸಹೀನತೆಯಂತಹ
ఇతర భాషల్లోకి అనువాదం :
जिसका अभ्यास न किया गया हो।
अनभ्यस्त खेल में सोहन को भाग नहीं लेना चाहिए।