పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಭಿನಯ అనే పదం యొక్క అర్థం.

ಅಭಿನಯ   ನಾಮಪದ

అర్థం : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

ఉదాహరణ : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

పర్యాయపదాలు : ದೃಷ್ಟಾಂತ, ಪ್ರಯೋಗ


ఇతర భాషల్లోకి అనువాదం :

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

అర్థం : ಬೇರೆ ವ್ಯಕ್ತಿಗಳ ಭಾಷಣ, ಕೆಲಸ ಮುಂತಾದವುಗಳನ್ನು ಕೆಲವು ಸಮಯದವರೆಗೂ ಅನುಕರಣೆ ಮಾಡುವ ಕ್ರಿಯೆ, ಅಂದರೆ ನಾಟಕ ಮುಂತಾದವುಗಳಲ್ಲಿ ನಡೆಯುವ ಹಾಗೆ

ఉదాహరణ : ಈ ನಾಟಕದಲ್ಲಿ ರಾಮನ ಪಾತ್ರ ಅಭಿನಯಿಸಿದವರಿಗೆ ಪ್ರಶಂಸಿಸಬೇಕು.

పర్యాయపదాలు : ನಟನೆ


ఇతర భాషల్లోకి అనువాదం :

दूसरे व्यक्तियों के भाषण, चेष्टा आदि का कुछ काल के लिए अनुकरण करने की क्रिया, जैसा नाटकों आदि में होता है।

इस नाटक में राम का अभिनय बहुत प्रशंसनीय रहा।
अभिनय, अभिनीति, प्रयोग

The performance of a part or role in a drama.

acting, performing, playacting, playing