పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಪ್ರಸಿದ್ದ అనే పదం యొక్క అర్థం.

ಅಪ್ರಸಿದ್ದ   ನಾಮಪದ

అర్థం : ಪ್ರಸಿದ್ಧಿಗೆ ಬಾರದೇ ಇರುವ ಸ್ಥಿತಿ ಅಥವಾ ನಿಜವಾದ ಪ್ರತಿಭೆ ಶಕ್ತಿ ಇದ್ದರೂ ಗುರುತಿಸುವಿಕೆ ಇಲ್ಲದಿರುವುದು

ఉదాహరణ : ಪ್ರಚಾರದ ಹಂಗಿಲ್ಲದ ಮಹಾನ್ ವಿಜ್ಞಾನಿಯೊಬ್ಬ ಈ ತನಕ ಅಜ್ಞಾತತೆಗೆ ಸರಿದದ್ದು ಆಶ್ಚರ್ಯಕರ ಸಂಗತಿ.

పర్యాయపదాలు : ಅಜ್ಞಾತತೆ, ಬೆಳಕಿಗೆ ಬರದ, ಬೆಳಕಿಗೆ ಬಾರದ, ಬೆಳಕಿಗೆ-ಬಾರದ


ఇతర భాషల్లోకి అనువాదం :

अख्यात होने की अवस्था या भाव।

समाज की सेवा में अपना सर्वस्व लुटा देने के बाद भी उन्हें अख्याति ही हाथ लगी।
अकीर्ति, अख्याति, अनामत्व, अप्रसिद्धि, ख्यातिहीनता, गुमनामी

ಅಪ್ರಸಿದ್ದ   ಗುಣವಾಚಕ

అర్థం : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ

ఉదాహరణ : ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.

పర్యాయపదాలు : ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ


ఇతర భాషల్లోకి అనువాదం :

जो ख्याति प्राप्त या ख्यात न हो।

ईश्वरचंद्र विद्यासागर का जन्म पश्चिम बंगाल के एक अख्यात गाँव में हुआ था।
अख्यात, अनाम, अनामक, अप्रसिद्ध, अविख्यात, अवित्त, अविदित, गुमनाम, बेनाम

Not famous or acclaimed.

An obscure family.
Unsung heroes of the war.
obscure, unknown, unsung