అర్థం : ಅನ್ಯರಿಗೆ ಕೆಡುಕು ಮಾಡುವಿಕೆ
ఉదాహరణ :
ನನಗೆ ಅವನು ಅಪಾಯಕಾರಿ ಮನುಷ್ಯ ಎಂದು ನಾನು ಅವನಿಂದ ಮೋಸಹೋದ ಮೇಲೆಯೇ ತಿಳಿದದ್ದು.
పర్యాయపదాలు : ಅನಿಷ್ಠಕಾರಿ, ಅನಿಷ್ಠಕಾರಿಯಾದ, ಅನಿಷ್ಠಕಾರಿಯಾದಂತ, ಅನಿಷ್ಠಕಾರಿಯಾದಂತಹ, ಅಪಕಾರ ಕರ್ತೃ, ಅಪಕಾರ ಕರ್ತೃವಾದ, ಅಪಕಾರ ಕರ್ತೃವಾದಂತ, ಅಪಕಾರ ಕರ್ತೃವಾದಂತಹ, ಅಪಕಾರ-ಕರ್ತೃ, ಅಪಕಾರ-ಕರ್ತೃವಾದ, ಅಪಕಾರ-ಕರ್ತೃವಾದಂತ, ಅಪಕಾರ-ಕರ್ತೃವಾದಂತಹ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ
ఇతర భాషల్లోకి అనువాదం :
అర్థం : ಹಾನಿಯನ್ನು ಉಂಟುಮಾಡುವಂತಹುದು
ఉదాహరణ :
ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.
పర్యాయపదాలు : ಉಪದ್ರವಕರ, ಕೆಡುಕಿನ, ಹಾನಿಕರ
ఇతర భాషల్లోకి అనువాదం :
जिससे हानि पहुँचे या जो हानि पहुँचाए।
कुसमय भोजन स्वास्थ्य के लिए हानिप्रद है।Causing or capable of causing harm.
Too much sun is harmful to the skin.అర్థం : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ
ఉదాహరణ :
ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.
పర్యాయపదాలు : ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ
ఇతర భాషల్లోకి అనువాదం :