అర్థం : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ
ఉదాహరణ :
ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.
పర్యాయపదాలు : ಅಪಶ್ರುತಿ, ಕರ್ಕಶಧ್ವನಿ
ఇతర భాషల్లోకి అనువాదం :
అర్థం : ಸರಿಯಾದ ಸ್ವರಗಳಿಲ್ಲದ
ఉదాహరణ :
ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.
పర్యాయపదాలు : ಅಪಸ್ವರದಂತ, ಅಪಸ್ವರದಂತಹ
ఇతర భాషల్లోకి అనువాదం :