సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಳಕೆಯಾಗುವಿಕೆ ಅಥವಾ ಖರ್ಚಾಗುವಿಕೆ
ఉదాహరణ : ಅನುಭೋಗ ಹೆಚ್ಚಾದಂತೆ ಆಯಾ ವಸ್ತುವಿನ ಬೇಡಿಕೆಯೂ ಹೆಚ್ಚಾಗುತ್ತದೆ.
పర్యాయపదాలు : ಉಪಭೋಗ, ಖರ್ಚಾಗುವಿಕೆ, ಮಾರಾಟ
ఇతర భాషల్లోకి అనువాదం :हिन्दी English
काम में आने या लगने की क्रिया।
The act of consuming something.
అర్థం : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ
ఉదాహరణ : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.
పర్యాయపదాలు : ಉಪಯೋಗ, ಭೋಗ, ಸುಃಖ ಭೋಗ, ಸುಃಖ-ಭೋಗ
किसी वस्तु के व्यवहार से सुख या मजा लेने की क्रिया।
Act of receiving pleasure from something.
ఆప్ స్థాపించండి