అర్థం : ನ್ಯಾಯಯುತವಲ್ಲದೆ ಇರುವುದು
ఉదాహరణ :
ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.
పర్యాయపదాలు : ಅನ್ಯಾಯ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ, ಯುಕ್ತವಲ್ಲದ
ఇతర భాషల్లోకి అనువాదం :
Lacking justification or authorization.
Desire for undue private profit.అర్థం : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು
ఉదాహరణ :
ಇಂದು ಅನೈತಿಕತೆ ಹೆಚ್ಚಾಗುತ್ತಿದೆ.
పర్యాయపదాలు : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ
ఇతర భాషల్లోకి అనువాదం :
जिसमें नैतिकता न हो या जो नैतिक न हो।
जब राष्ट्र के कर्णधार ही घूसखोरी, चोरी जैसे अनैतिक काम करेंगे तो इस देश का क्या होगा!।Deliberately violating accepted principles of right and wrong.
immoralఅర్థం : ಯಾವುದು ಸಾಮಾಜಿಕ ಸ್ಥಿತಿಗತಿ ಅಥವಾ ನಡೆನುಡಿಗಳಲ್ಲಿ ಸ್ವೀಕೃತವಲ್ಲವೋ
ఉదాహరణ :
ನಿಮ್ಮಂತಹ ವ್ಯಕ್ತಿಗಳು ಈ ರೀತಿಯ ಅಸಭ್ಯವಾದ ಮಾತುಗಳನ್ನು ಆಡುವುದು ನಿಮಗೆ ಶೋಭೆಯಲ್ಲ.
పర్యాయపదాలు : ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ
ఇతర భాషల్లోకి అనువాదం :
जो सम्मानजनक या सामाजिक तौर पर स्वीकृत न हो।
आप जैसे व्यक्ति को अशोभनीय भाषा का प्रयोग नहीं करना चाहिए।Not in keeping with accepted standards of what is right or proper in polite society.
Was buried with indecent haste.అర్థం : ಕೆಟ್ಟ ಅಥವಾ ವಿಪರೀತದ
ఉదాహరణ :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
పర్యాయపదాలు : ಅಡ್ಡವರ್ತನೆಯ, ಅನಾಚಾರ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
ఇతర భాషల్లోకి అనువాదం :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.