అర్థం : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
ఉదాహరణ :
ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
పర్యాయపదాలు : ಅನುಕರಣೆ ಮಾಡು, ನಕಲು ಮಾಡು
ఇతర భాషల్లోకి అనువాదం :
అర్థం : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ
ఉదాహరణ :
ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.
పర్యాయపదాలు : ಅನುಕರಣೆ ಮಾಡು, ನಕಲು, ನಕಲು ಮಾಡಲು, ನಕಲು-ಮಾಡು
ఇతర భాషల్లోకి అనువాదం :