పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅನಿಷ್ಟ అనే పదం యొక్క అర్థం.

ಅನಿಷ್ಟ   ನಾಮಪದ

అర్థం : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

ఉదాహరణ : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

పర్యాయపదాలు : ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


ఇతర భాషల్లోకి అనువాదం :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

అర్థం : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

ఉదాహరణ : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

పర్యాయపదాలు : ಅಮಂಗಲ, ಅಶುಭ, ಕೆಡುಕು


ఇతర భాషల్లోకి అనువాదం :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

అర్థం : ಅಧರ್ಮದಿಂದ ಪ್ರಾಪ್ತಿಯಾದ ಧನ

ఉదాహరణ : ನನಗೆ ಅನರ್ಥ ಅಥವಾ ಅನಿಷ್ಟ ಬೇಕಾಗಿಲ್ಲ.

పర్యాయపదాలు : ಅನರ್ಥ


ఇతర భాషల్లోకి అనువాదం :

अधर्म से प्राप्त धन।

मुझे अनर्थ नहीं चाहिए।
अनर्थ

ಅನಿಷ್ಟ   ಗುಣವಾಚಕ

అర్థం : ಯಾರು ಸಭ್ಯನಲ್ಲವೋ

ఉదాహరణ : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

పర్యాయపదాలు : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


ఇతర భాషల్లోకి అనువాదం :

(of persons) lacking in refinement or grace.

bounderish, ill-bred, lowbred, rude, underbred, yokelish