అర్థం : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು
ఉదాహరణ :
ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.
పర్యాయపదాలు : ಅನಿರ್ಣಯ
ఇతర భాషల్లోకి అనువాదం :
निश्चय या निर्णय का अभाव।
अनिश्चय की स्थिति में काम को स्थगित कर देना ही अच्छा होगा।The state of being unsure of something.
doubt, doubtfulness, dubiety, dubiousness, incertitude, uncertaintyఅర్థం : ಇನ್ನೂ ನಿರ್ಧಾರವಾಗಿಲ್ಲದ
ఉదాహరణ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
పర్యాయపదాలు : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ
ఇతర భాషల్లోకి అనువాదం :
అర్థం : ಸಂದೇಹ ಇರುವಂತಹದ್ದು
ఉదాహరణ :
ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.
పర్యాయపదాలు : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ
ఇతర భాషల్లోకి అనువాదం :
जिसपर संदेह हो।
इस हत्या का संदिग्ध व्यक्ति हरिनारायण है।Open to doubt or suspicion.
The candidate's doubtful past.అర్థం : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
ఉదాహరణ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
పర్యాయపదాలు : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ
ఇతర భాషల్లోకి అనువాదం :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।