పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅನಾಥ అనే పదం యొక్క అర్థం.

ಅನಾಥ   ನಾಮಪದ

అర్థం : ಭಾಗ್ಯಶೀಲನಲ್ಲದ ವ್ಯಕ್ತಿ

ఉదాహరణ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

పర్యాయపదాలు : ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


ఇతర భాషల్లోకి అనువాదం :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

అర్థం : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

ఉదాహరణ : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

పర్యాయపదాలు : ಗತಿಗೆಟ್ಟ, ಗತಿಹೀನ, ತಬ್ಬಲಿ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ


ఇతర భాషల్లోకి అనువాదం :

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

అర్థం : ಅನಾಥರಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.

పర్యాయపదాలు : ಗತಿಗೆಟ್ಟವನು, ಗತಿಹೇಡಿ, ತಬ್ಬಲಿ, ದಿಕ್ಕಿಲ್ಲದವನು


ఇతర భాషల్లోకి అనువాదం :

यतीम होने की दशा या भाव।

भिखारी को देखकर ही उसकी यतीमी का अनुमान लगाया जा सकता था।
अनाथपन, बेकसी, यतीमी

The condition of being a child without living parents.

His early orphanage shaped his character as an adult.
orphanage, orphanhood

ಅನಾಥ   ಗುಣವಾಚಕ

అర్థం : ತಂದೆ ತಾಯಿ ಇಲ್ಲದಿರುವ ಸ್ಥಿತಿ

ఉదాహరణ : ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.

పర్యాయపదాలు : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


ఇతర భాషల్లోకి అనువాదం :

जिसका कोई पालन-पोषण करनेवाला न हो।

श्याम ने अपना सारा जीवन अनाथ बच्चों की परवरिश में बिता दिया।
अनाथ, छेमंड, टूगर, निगोड़ा नाथा, बेकस, बैतला, मुरहा, यतीम, ला-वारिस, लावारिस

అర్థం : ಯಾರೂ ದಿಕ್ಕಿಲ್ಲದ

ఉదాహరణ : ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ

పర్యాయపదాలు : ಅಲೆಮಾರಿ


ఇతర భాషల్లోకి అనువాదం :

जिसका कोई मालिक न हो (जंतु)।

लावारिस कुत्तों की नसबंदी की गई।
अपति, अपालतू, आवारा, बैतड़ा, बैतला, ला-वारिस, लावारिस, सड़कछाप

Wandering aimlessly without ties to a place or community.

Led a vagabond life.
A rootless wanderer.
rootless, vagabond

అర్థం : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

ఉదాహరణ : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

పర్యాయపదాలు : ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


ఇతర భాషల్లోకి అనువాదం :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

అర్థం : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ

ఉదాహరణ : ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.

పర్యాయపదాలు : ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


ఇతర భాషల్లోకి అనువాదం :

बिना मालिक या स्वामी का।

अनाथ व्यक्ति अपने मालिक की खोज में निकल पड़ा।
अनाथ, अनीश, अनीस, नाथहीन

Having no lord or master.

Harsh punishments for sturdy vagabonds and masterless men.
lordless, masterless