అర్థం : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ
ఉదాహరణ :
ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
పర్యాయపదాలు : ಅನರ್ಹ, ಅನರ್ಹನಾದ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ