సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ವಿಷಯವನ್ನು ಆಳವಾಗಿ ತಿಳಿಯಲು ಆಯಾ ವಿಷಯದಲ್ಲಿ ಹೆಚ್ಚಿನ ಓದಿಗೆ ತೆರೆದುಕೊಳ್ಳುವುದು
ఉదాహరణ : ಅವನು ಸಂಸ್ಕೃತವನ್ನು ಅಧ್ಯಯನ ಮಾಡಲು ಕಾಶಿಗೆ ಹೋದನು.
పర్యాయపదాలు : ಜ್ಞಾನಾರ್ಜನೆ
ఇతర భాషల్లోకి అనువాదం :हिन्दी English
किसी विषय के सब अंगों या गूढ़ तत्वों का ज्ञान प्राप्त करने के लिए उसे देखने, समझने या पढ़ने की क्रिया।
Applying the mind to learning and understanding a subject (especially by reading).
అర్థం : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
ఉదాహరణ : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
పర్యాయపదాలు : ಅಧ್ಯಾಯ, ಅಭ್ಯಾಸ, ಓದುವುದು, ಪರಿಚ್ಛೇದ, ಪಾಠ
ఇతర భాషల్లోకి అనువాదం :हिन्दी
नियम या विधिपूर्वक धर्मग्रंथ पढ़ने की क्रिया या भाव।
ఆప్ స్థాపించండి