అర్థం : ಧೈರ್ಯವಿರದ ಭಾವ ಅಥವಾ ಸ್ಥಿತಿ
ఉదాహరణ :
ಅಧೈರ್ಯತೆ ಇರುವ ಮನುಷ್ಯ ಯಾವುದನ್ನೂ ಮಾಡಲು ಹಿಂಜರಿಯುತ್ತಾನೆ.
పర్యాయపదాలు : ಅಧೈರ್ಯತೆ
ఇతర భాషల్లోకి అనువాదం :
धैर्यहीन होने की अवस्था या भाव।
बेसब्री आदमी को कमज़ोर कर देती है।అర్థం : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
ఉదాహరణ :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
పర్యాయపదాలు : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
ఇతర భాషల్లోకి అనువాదం :
An emotion experienced in anticipation of some specific pain or danger (usually accompanied by a desire to flee or fight).
fear, fearfulness, fright