అర్థం : ಯಾರೋ ಒಬ್ಬರಿಗೆ ಯಾವುದೇ ವಸ್ತು ಮುಂತಾದವುಗಳ ಮೇಲೆ ಪೂರ್ಣವಾಗಿ ಅಧಿಕಾರವನ್ನು ನೀಡುವ ಪ್ರಕ್ರಿಯೆ
ఉదాహరణ :
ರಾಮನು ಮಹೇಶನನ್ನು ಈ ಸಂಸ್ಥೆಯ ಯಜಮಾನನ್ನಾಗಿ ಮಾಡಿದ.
పర్యాయపదాలు : ಮಾಲಿಕನಾಗಿ ಮಾಡು, ಯಜಮಾನನ್ನಾಗಿ ಮಾಡು
ఇతర భాషల్లోకి అనువాదం :
* किसी को किसी वस्तु आदि का पूरा और सब प्रकार का अधिकार देना।
राम ने महेश को इस संस्था का स्वामी बनाया।Make a lord of someone.
lord