అర్థం : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು
ఉదాహరణ :
ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.
పర్యాయపదాలు : ಅಧಿಪತ್ಯ, ಒಡೆತನ, ಸ್ವಾಮ್ಯ
ఇతర భాషల్లోకి అనువాదం :
अधिपति होने की अवस्था या भाव।
पहले भारत पर विदेशियों का आधिपत्य था।అర్థం : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
ఉదాహరణ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
పర్యాయపదాలు : ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ
ఇతర భాషల్లోకి అనువాదం :
A power to affect persons or events especially power based on prestige etc.
Used her parents' influence to get the job.అర్థం : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
ఉదాహరణ :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
పర్యాయపదాలు : ಆಜ್ಞೆ, ಕಾನೂನು, ಪ್ರಭುತ್ವ
ఇతర భాషల్లోకి అనువాదం :
The power or right to give orders or make decisions.
He has the authority to issue warrants.అర్థం : ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ
ఉదాహరణ :
ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.
ఇతర భాషల్లోకి అనువాదం :
అర్థం : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
ఉదాహరణ :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
ఇతర భాషల్లోకి అనువాదం :
The power or right to give orders or make decisions.
He has the authority to issue warrants.అర్థం : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
ఉదాహరణ :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
ఇతర భాషల్లోకి అనువాదం :
అర్థం : ಸರ್ಕಾರದ ಆಡಳಿತವನ್ನು ನಡೆಸುವುದು
ఉదాహరణ :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
పర్యాయపదాలు : ಆದೇಶ, ಆಳ್ವಿಕೆ, ಪ್ರಭುತ್ವ
ఇతర భాషల్లోకి అనువాదం :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।అర్థం : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ
ఉదాహరణ :
ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
పర్యాయపదాలు : ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
ఉదాహరణ :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
పర్యాయపదాలు : ಅಧಿಕಾರ ಪಡೆದ, ಹಕ್ಕು, ಹಕ್ಕುದಾರ
ఇతర భాషల్లోకి అనువాదం :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.