అర్థం : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
ఉదాహరణ :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
పర్యాయపదాలు : ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ
ఇతర భాషల్లోకి అనువాదం :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.అర్థం : ಬೇರೆಯವರು ಮಾಡುತ್ತಿರುವ ಅತ್ಯಾಚಾರವನ್ನು ಸಹಿಸುತ್ತಾ ಸುಮ್ಮನಿರುವ ಸಂಕಲ್ಪ ಮಾಡಿರುವುದು
ఉదాహరణ :
ಇಂದಿಗೂ ಕೆಲವು ಖೈದಿ ಕೆಲಸಗಾರರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ.
ఇతర భాషల్లోకి అనువాదం :
అర్థం : ಕಷ್ಟ ನೀಡುವ ಕ್ರಿಯೆ
ఉదాహరణ :
ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು
పర్యాయపదాలు : ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ
ఇతర భాషల్లోకి అనువాదం :
అర్థం : ಯಾರೋ ಒಬ್ಬರ ಇಚ್ಚೆಗೆ ವಿರುದ್ದವಾಗಿ, ಬಲವಂತದಿಂದ ಸಂಭೋಗಿಸುವುದು
ఉదాహరణ :
ಬಲಾತ್ಕಾರದ ಶಿಕ್ಷೆ ಮೃತ್ಯುದಂಡವಾಗಬೇಕು
పర్యాయపదాలు : ಬಲಾತ್ಕಾರ, ಲೈಂಗಿಕ ಕಿರುಕುಳ
ఇతర భాషల్లోకి అనువాదం :