అర్థం : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
ఉదాహరణ :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
పర్యాయపదాలు : ಅಡಚಣೆ, ಅಡೆ-ತಡೆ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ
ఇతర భాషల్లోకి అనువాదం :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterఅర్థం : ಯಾರನನ್ನಾದರೂ ನಿಲ್ಲಿಸುವ ಅಥವಾ ನಡುವೆ ಮಾತಾಡಿ ಅಡ್ಡಿಮಾಡುವ ಕ್ರಿಯೆ ಅಥವಾ ಭಾವ
ఉదాహరణ :
ಪ್ರತಿ ಮಾತಿನ ಮಧ್ಯೆ ಅಡ್ಡಿಯನ್ನು ಉಂಟುಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.
ఇతర భాషల్లోకి అనువాదం :
An act of delaying or interrupting the continuity.
It was presented without commercial breaks.అర్థం : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
ఉదాహరణ :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
పర్యాయపదాలు : ಅಡಚನೆ, ಅಡೆತಡೆ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
ఇతర భాషల్లోకి అనువాదం :
Any structure that makes progress difficult.
impediment, impedimenta, obstructer, obstruction, obstructorఅర్థం : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ
ఉదాహరణ :
ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.
పర్యాయపదాలు : ಆಕ್ಷೇಪಣೆ, ತಕರಾರು
ఇతర భాషల్లోకి అనువాదం :
किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।
अच्छा काम करने में किसी को आपत्ति नहीं होनी चाहिए।The speech act of objecting.
objectionఅర్థం : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ
ఉదాహరణ :
ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.
పర్యాయపదాలు : ಅಡಚನೆಯ, ಅಡೆ-ತಡೆ, ವಿರೋಧ
ఇతర భాషల్లోకి అనువాదం :
Preventing movement.
The clogging crowds of revelers overflowing into the street.