అర్థం : ಭೂಗೋಳಶಾಸ್ತ್ರದಲ್ಲಿ ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಅಥವಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂಧುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೈತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್ಗಳಲ್ಲಿ ನಿರೂಪಿಸಲಾಗುವ ಕೋನ
ఉదాహరణ :
ಉತ್ತರ ಮತ್ತು ದಕ್ಷಿಣ ದ್ರುವದ ಪ್ರದೇಶಗಳ ಹತ್ತಿರದ ಪ್ರದೇಶಗಳು ಹೆಚ್ಚಿನ ಅಕ್ಷಾಂಶವನ್ನು ಹೊಂದಿರುತ್ತವೆ.
పర్యాయపదాలు : ಅಕ್ಷಾಂಶ
ఇతర భాషల్లోకి అనువాదం :
भूगोल में पृथ्वी पर पूर्व से पश्चिम गई हुई समान अन्तरवाली (काल्पनिक) रेखा।
वह भौगोलिक मानचित्र में अक्षांश रेखा की स्थिति देख रहा है।An imaginary line around the Earth parallel to the equator.
latitude, line of latitude, parallel, parallel of latitude