సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಂದು ತೊಕವು ಹೆಚ್ಚು ಕಮ್ಮಿ ಎಂಟು ಅಕ್ಕಿ ಕಾಳುಗಳಿಗೆ ಸರಿಸಮವಾಗಿರುವುದು
ఉదాహరణ : ನನ್ನ ಅಜ್ಜಿಯ ಹತ್ತಿರ ಸರಿಸುಮಾರು ನೂರು ಅಕ್ಕಿಕಾಲಿನಷ್ಟು ಒಂದು ಚಿನ್ನದ ಹಾರವಿತ್ತು.
పర్యాయపదాలు : ತಂಡುಲ
ఇతర భాషల్లోకి అనువాదం :हिन्दी
एक तौल जो आठ रत्ती के बराबर होती है।
అర్థం : ಒಂದು ತರಹದ ಧಾನ್ಯ
ఉదాహరణ : ಅವನು ಒಂದು ಮೂಟೆ ಅಕ್ಕಿ ಕೊಂಡುಕೊಂಡನು.
ఇతర భాషల్లోకి అనువాదం :हिन्दी English
एक अन्न जो भूसी उतारा हुआ धान है।
Grains used as food either unpolished or more often polished.
అర్థం : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು
ఉదాహరణ : ಶ್ಯಾಮ್ ಭತ್ತದ ವ್ಯಾಪಾರಿ
పర్యాయపదాలు : ಧಾನ್ಯ, ಬತ್ತ
कुछ पौधों से उत्पन्न होने वाले दाने जो खाने के काम में आते हैं।
Dry seed-like fruit produced by the cereal grasses: e.g. wheat, barley, Indian corn.
ఆప్ స్థాపించండి