పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಶ అనే పదం యొక్క అర్థం.

ಅಂಶ   ನಾಮಪದ

అర్థం : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ఉదాహరణ : ಆಮ್ಲಜನಕವು ದಾತು ರೂಪದಲ್ಲಿದೆ.

పర్యాయపదాలు : ಘಟಕ, ದಾತು(??)

అర్థం : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ఉదాహరణ : ಆಮ್ಲಜನಕವು ದಾತು ರೂಪದಲ್ಲಿದೆ.

పర్యాయపదాలు : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


ఇతర భాషల్లోకి అనువాదం :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

అర్థం : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

ఉదాహరణ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

పర్యాయపదాలు : ಚೂರು, ತುಂಡು, ಪಾಲು, ಭಾಗ, ಹೋಳು


ఇతర భాషల్లోకి అనువాదం :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

అర్థం : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ

ఉదాహరణ : ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.

పర్యాయపదాలు : ಪಾಲು


ఇతర భాషల్లోకి అనువాదం :

किसी संपत्ति या उससे होने वाली आय का भाग या अंश।

उसने मेरा हिस्सा भी दबा लिया।
इसमें मेरा भी साझा है।
अंश, पट्टी, शेयर, साँझा, साझा, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

అర్థం : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ

ఉదాహరణ : ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ

పర్యాయపదాలు : ಪಾಲು, ಹಿಸ್ಸೆ


ఇతర భాషల్లోకి అనువాదం :

विभक्त होने या बँटने पर मिलनेवाला अंश।

मैंने अपना हिस्सा भी भाई को दे दिया।
बखरा, बख़रा, बाँट, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

అర్థం : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ఉదాహరణ : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

పర్యాయపదాలు : ಪಾಲು, ಪ್ರಭಾಗ, ಭಾಗ, ವಿಭಾಗ, ಹಿಸ್ಸೆ


ఇతర భాషల్లోకి అనువాదం :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section