పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಬಿಗ అనే పదం యొక్క అర్థం.

ಅಂಬಿಗ   ನಾಮಪದ

అర్థం : ನದೀ ತಟದ ಸುಂಕ ತೆಗೆದುಕೊಳ್ಳುವವ

ఉదాహరణ : ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.

పర్యాయపదాలు : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ


ఇతర భాషల్లోకి అనువాదం :

नदी आदि के घाट पर बैठकर दान लेने वाला पंडा।

काशी में गंगा किनारे घाटिया तीर्थ यात्रियों को पूजा-पाठ कराते रहते हैं।
गंगापुत्र, घटवार, घटवारिया, घटवाल, घटवालिया, घाट का पंडा, घाटिया

A member of the highest of the four Hindu varnas.

Originally all brahmans were priests.
brahman, brahmin

అర్థం : ನಾವೆ ನಡೆಸುವ ಕೆಲಸವನ್ನು ಮಾಡುವವರು

ఉదాహరణ : ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.

పర్యాయపదాలు : ಜಾಲಗಾರ, ನಾವಾಡಿಗ, ಬೆಸ್ತರವ


ఇతర భాషల్లోకి అనువాదం :

एक जाति जो नाव खेने का काम करती है।

मनोहर ने ब्राह्मण होते हुए भी अपने लड़के की शादी मल्लाह जाति में की है।
केवट, खेवट, खेवटिया, नाविक, मल्लाह, मल्लाह जाति, माँझी, मांझी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

అర్థం : ದೋಣಿ ನಡೆಸುವ ವ್ಯಕ್ತಿ

ఉదాహరణ : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

పర్యాయపదాలు : ದೋಣಿ ನಡೆಸುವವ, ನಾವಿಕ


ఇతర భాషల్లోకి అనువాదం :

Someone who drives or rides in a boat.

boater, boatman, waterman