పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಧಕಾರ అనే పదం యొక్క అర్థం.

ಅಂಧಕಾರ   ನಾಮಪದ

అర్థం : ಕೃಷ್ಣ ಪಕ್ಷದ ರಾತ್ರಿಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಗಾಡವಾದ ಕತ್ತಲು ಆವರಿಸಿಕೊಂಡಿರುತ್ತದೆ ಅಥವಾ ಚಂದ್ರನ ಬೆಳಕು ಸಹ ಬರುವುದಿಲ್ಲ

ఉదాహరణ : ತುಳಸೀದಾಸರು ತಮ್ಮ ಪತ್ನಿ ಕಾಣದೇ ಕತ್ತಲೆಯ ರಾತ್ರಿಯಲ್ಲಿಯೇ ಮನೆಯನ್ನು ಬಿಟ್ಟು ಹೊರ ಹೋದರು.

పర్యాయపదాలు : ಕತ್ತಲ ರಾತ್ರಿ, ಕತ್ತಲು, ಕತ್ತಲೆಯ ರಾತ್ರಿ


ఇతర భాషల్లోకి అనువాదం :

ऐसी रात जिसमें चारों तरफ़ अँधेरा छाया रहता है या चंद्रमा की रोशनी नहीं होती।

घर में रत्नावली को न पाकर तुलसीदास अँधेरी रात में ही घर से निकल पड़े।
अँधियारी रात, अँधेरी रात, अंधरात्रि, अंधेरिया, अंधेरी, अंधेरी रात, अन्धरात्रि, अन्धेरी, काली रात, तमिस्रा, तामसी, दाज, रात

The time after sunset and before sunrise while it is dark outside.

dark, night, nighttime

అర్థం : ಬೆಳಕಿನ ಅಭಾವ

ఉదాహరణ : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

పర్యాయపదాలు : ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


ఇతర భాషల్లోకి అనువాదం :

Absence of light or illumination.

dark, darkness