అర్థం : ಬೇರೆ ಬೇರೆ ದೇಶಗಳಿಂದ ಪತ್ರಗಳು, ಪಾರ್ಸಲ್ಲುಗಳು ಮುಂತಾದವು ಬರುವ-ಹೋಗಲು ಮಾಡಿರುವ ವ್ಯವಸ್ಥೆ
ఉదాహరణ :
ನಾನು ನನ್ನ ಪತ್ರವನ್ನು ಅಂಚೆಯ ಮೂಲಕ ಕಳುಹಿಸಿದ್ದೇನೆ.
ఇతర భాషల్లోకి అనువాదం :
The system whereby messages are transmitted via the post office.
The mail handles billions of items every day.