ಯಮ (ನಾಮಪದ)
ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ
ವಿವಾಹಿತ ಮಹಿಳೆ (ನಾಮಪದ)
ಮದುವೆಯಾದ ಮಹಿಳೆ
ಮಹಿಳೆ (ನಾಮಪದ)
ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
ಆಡಂಬರ (ನಾಮಪದ)
ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ
ಸಾರ್ಥಕತೆ (ನಾಮಪದ)
ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
ಯಾಚಕ (ನಾಮಪದ)
ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
ಶೀರ್ಷಿಕೆ (ನಾಮಪದ)
ಯಾವುದೇ ವಿಷಯಕ್ಕೆ ಸಂಬಂಧಿಸಿದ ಇಡಿಯಾದ ಬರಹವನ್ನು ಹಿಡಿದಿಡಬಲ್ಲ ಒಂದು ತಲೆ ಬರಹ
ಮಳೆ (ನಾಮಪದ)
ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ
ಪೌಳಿ (ನಾಮಪದ)
ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ
ಗರಗಸ (ನಾಮಪದ)
ಮರವನ್ನು ಕತ್ತರಿಸಲು ಉಪಯೋಗಿಸುವ, ಹಲ್ಲುಗಳುಳ್ಳ, ತಿರುಗುವ ತಟ್ಟೆ ಅಥವಾ ಚಲಿಸುವ ಪಟ್ಟಿಯಿರುವ ಹಲವಾರು ವಿದ್ಯುಚ್ಚಾಲಿತ ಯಂತ್ರಸಾದನಗಳಲ್ಲಿ ಒಂದು