అర్థం : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
							ఉదాహరణ : 
							ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
							
ఇతర భాషల్లోకి అనువాదం :
అర్థం : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೇ ನಕ್ಷತ್ರ
							ఉదాహరణ : 
							ಹಸ್ತ ನಕ್ಷತ್ರದಲ್ಲಿ ಐದು ನಕ್ಷತ್ರಗಳಿವೆ.
							
పర్యాయపదాలు : ಹಸ್ತ ನಕ್ಷತ್ರ, ಹಸ್ತ-ನಕ್ಷತ್ರ, ಹಸ್ತನಕ್ಷತ್ರ
ఇతర భాషల్లోకి అనువాదం :
सत्ताईस नक्षत्रों में से तेरहवाँ।
हस्त नक्षत्र में पाँच तारे हैं।అర్థం : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
							ఉదాహరణ : 
							ದುರ್ಘಟನೆಯಲ್ಲಿ ಅವನ ಬಲ  ಕೈ ಮುರಿದು ಹೋಯಿತು.
							
పర్యాయపదాలు : ಕರ, ಕೈ, ಮಣಿಕಟ್ಟಿನಿಂದ
ఇతర భాషల్లోకి అనువాదం :
అర్థం : ಮಣ್ಣಿಕಟ್ಟಿನ ಮುಂದಿನ ಭಾಗ
							ఉదాహరణ : 
							ಅವನ ಕೈ ಯಂತ್ರದ ಒಳಗೆ ಹೋಯಿತು.
							
ఇతర భాషల్లోకి అనువాదం :