అర్థం : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ
							ఉదాహరణ : 
							ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.
							
పర్యాయపదాలు : ಜ್ಞಾಪಕಕ್ಕೆ ಬರು, ನೆನಪಿಗೆ ಬರು
ఇతర భాషల్లోకి అనువాదం :
किसी देखी, सुनी या बीती हुई बात को ध्यान में लाना।
मैं याद नहीं कर पा रहा हूँ कि मैंने आपको पहले कहाँ देखा है।