సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು
ఉదాహరణ : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.
పర్యాయపదాలు : ಕಲ್ಯಾಣ, ಕುಶಲ, ಕ್ಷೇಮ, ಹಿತ
ఇతర భాషల్లోకి అనువాదం :हिन्दी English
किसी के द्वारा या अन्य किसी प्रकार से होने वाली किसी की भलाई।
Something that aids or promotes well-being.
అర్థం : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
ఉదాహరణ : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
పర్యాయపదాలు : ಆರೋಗ್ಯ, ನೆಮ್ಮದಿ, ರೋಗದಿಂದ ಮುಕ್ತಿ, ಸಂತೋಷ, ಸ್ವಾಸ್ಥ್ಯ
स्वस्थ या निरोग होने की अवस्था।
The general condition of body and mind.
అర్థం : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
ఉదాహరణ : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
పర్యాయపదాలు : ಆರೋಗ್ಯ, ಕುಶಲ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ
सुखी और स्वस्थ रहने की अवस्था।
The condition of prospering. Having good fortune.
ఆప్ స్థాపించండి