అర్థం : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
							ఉదాహరణ : 
							ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
							
ఇతర భాషల్లోకి అనువాదం :
A needle used in sewing to pull thread through cloth.
sewing needleఅర్థం : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
							ఉదాహరణ : 
							ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
							
పర్యాయపదాలు : ಹಚ್ಚೆ ಚುಚ್ಚುವ ಉಪಕರಣ
ఇతర భాషల్లోకి అనువాదం :
A sharp pointed implement (usually steel).
needleఅర్థం : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
							ఉదాహరణ : 
							ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
							
పర్యాయపదాలు : ಗೋಧಿಯ ನುಚ್ಚು, ರವೆ
ఇతర భాషల్లోకి అనువాదం :
Milled product of durum wheat (or other hard wheat) used in pasta.
semolina