ಕೊಡೆ (ನಾಮಪದ)
ಚಿಕ್ಕ ಆಕಾರದ ಛತ್ರಿ
ಇಂಪಾದ ಸ್ವರ (ಗುಣವಾಚಕ)
ತುಂಬಾ ಮಧುರವಾದ ಅಥವಾ ಕೇಳಲು ಕಿವಿಗೆ ಇಂಪಾದ ಧ್ವನಿ ಅಥವಾ ಶಬ್ದ
ತಲೆಯ ಆಭರಣ (ನಾಮಪದ)
ಸ್ತ್ರೀಯರು ತಲೆಯಲ್ಲಿ ಧರಿಸುವ ಒಂದು ಆಭರಣ
ದಾಸವಾಳ (ನಾಮಪದ)
ಮಧ್ಯಮ ಆಕಾರದ ಒಂದು ಗಿಡದಲ್ಲಿ ಕೆಂಪು ಹೂವುಗಳು ಬಿಡುತ್ತದೆ
ಆಕ್ಷೇಪ (ನಾಮಪದ)
ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
ಗರಗಸ (ನಾಮಪದ)
ಮರವನ್ನು ಕತ್ತರಿಸಲು ಉಪಯೋಗಿಸುವ, ಹಲ್ಲುಗಳುಳ್ಳ, ತಿರುಗುವ ತಟ್ಟೆ ಅಥವಾ ಚಲಿಸುವ ಪಟ್ಟಿಯಿರುವ ಹಲವಾರು ವಿದ್ಯುಚ್ಚಾಲಿತ ಯಂತ್ರಸಾದನಗಳಲ್ಲಿ ಒಂದು
ಉಗ್ರಾಣ (ನಾಮಪದ)
ಧಾನ್ಯಗಳನ್ನು ಇಡುವ ಮಣ್ಣಿನ ದೊಡ್ಡ ಪಾತ್ರೆ
ಬಾವಿ (ನಾಮಪದ)
ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ಶಸ್ತ್ರಾಗಾರ (ನಾಮಪದ)
ಶಸ್ತ್ರಾಸ್ತ್ರಗಳನ್ನು ಅಥವಾ ಆಯುಧಗಳನ್ನು ಇಡುವಂತಹ ಜಾಗ, ಕಟ್ಟಡ
ನತದೃಷ್ಟ (ಗುಣವಾಚಕ)
ಅದೃಷ್ಟ ಒಲಿಯದೇ ಇರುವವ ಅಥವಾ ಭಾಗ್ಯಶಾಲಿಯಲ್ಲದವ