సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಬ್ಬನ ಮೇಲೆ ಹೊರೆಸುವ ಹೊರೆ
ఉదాహరణ : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ
పర్యాయపదాలు : ಭಾರ
ఇతర భాషల్లోకి అనువాదం :हिन्दी English
वह जो किसी पर लदा हो या लादा जाता हो।
Weight to be borne or conveyed.
అర్థం : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ
ఉదాహరణ : ಈ ವಸ್ತುವಿನ ತೂಕ ಎಷ್ಟಿದೆ?
పర్యాయపదాలు : ಭಾರ, ವಜ್ಜೆ, ಹೊರೆ
किसी पदार्थ के गुरुत्व या भारीपन का परिमाण।
The vertical force exerted by a mass as a result of gravity.
అర్థం : ತೂಕ ಮಾಡುವ ಕ್ರಿಯೆ ಅಥವಾ ಭಾವನೆ
ఉదాహరణ : ನೀವು ಮಾಡಿದ ತೂಕ ಸರಿಯಾಗಿ ಇಲ್ಲ
పర్యాయపదాలు : ಅಳತೆ
ఇతర భాషల్లోకి అనువాదం :हिन्दी
तौलने की क्रिया या भाव।
అర్థం : ತೂಕ ಮಾಡುವ ಕ್ರಿಯೆ
ఉదాహరణ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
పర్యాయపదాలు : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು
तौलवाने की क्रिया।
అర్థం : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ
ఉదాహరణ : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು
పర్యాయపదాలు : ಸಮತೂಕ
आपेक्षिक तौल या भार बराबर या ठीक करने या होने की क्रिया।
The act of making equal or uniform.
ఆప్ స్థాపించండి