అర్థం : ತನಗೆ ತಾನೇ ಕಲ್ಪಿಸಿಕೊಂಡು ಕತೆ ಕಟ್ಟಿ ಹೇಳುವುದು
							ఉదాహరణ : 
							ವಿನಯನು ತನ್ನ ಮಾತಿನಲ್ಲಿ ಕಪೋಲಕಲ್ಪಿತ ಕತೆಗಳನ್ನು ಕಟ್ಟುವುದರಿಂದ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
							
అర్థం : ವಾಸ್ತವಕ್ಕೆ ದೂರವಾದಂತಹ ಮತ್ತು ಕಲ್ಪನೆಯಲ್ಲಿ ಕಟ್ಟಿದಂತಹ
							ఉదాహరణ : 
							ಇದು ನನಗೆ ಕಪೋಲಕಲ್ಪಿತವಾದಂತಹ ವಿಷಯವಾಗಿದೆ.
							
పర్యాయపదాలు : ಕಪೋಲಕಲ್ಪಿತವಾದ, ಕಪೋಲಕಲ್ಪಿತವಾದಂತ, ಕಪೋಲಕಲ್ಪಿತವಾದಂತಹ
ఇతర భాషల్లోకి అనువాదం :