Meaning : The food served and eaten at one time.
Synonyms : meal
Translation in other languages :
ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು
ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.Repast meaning in Telugu.