ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದುಗಡೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದುಗಡೆಯ   ಗುಣವಾಚಕ

ಅರ್ಥ : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ

ಉದಾಹರಣೆ : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.

ಸಮಾನಾರ್ಥಕ : ಹಿಂದಿನ, ಹಿಂಬದಿಯ, ಹಿಂಭಾಗದ


ಇತರ ಭಾಷೆಗಳಿಗೆ ಅನುವಾದ :

जो पीछे की ओर का हो।

जहाज़ के पश्च भाग में तिरंगा लहरा रहा है।
पश्च, पश्चस्थ, पाछिल, पिछला

Located in or toward the back or rear.

The chair's rear legs.
The rear door of the plane.
On the rearward side.
rear, rearward

ಅರ್ಥ : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ

ಉದಾಹರಣೆ : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.

ಸಮಾನಾರ್ಥಕ : ಹಿಂದಿನ, ಹಿಂದಿರುವ, ಹಿಂಬದಿಯ


ಇತರ ಭಾಷೆಗಳಿಗೆ ಅನುವಾದ :

किसी के पीछे गमन करनेवाला या जो पीछे हो।

दौड़ में पिछड़े लड़कों को डाँट पड़ी।
पश्चगत, पिछड़ा, प्रतिगत

Having the lower score or lagging position in a contest.

Behind by two points.
The 8th inning found the home team trailing.
behind