ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಿಚ್ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಿಚ್   ನಾಮಪದ

ಅರ್ಥ : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

ಉದಾಹರಣೆ : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

ಸಮಾನಾರ್ಥಕ : ಅದುಮು ಗುಂಡಿ, ಗುಂಡಿ, ಬಟನ್


ಇತರ ಭಾಷೆಗಳಿಗೆ ಅನುವಾದ :

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button