ಅರ್ಥ : ಯದುವಂಶಿ ವಸುದೇವನ ಪುತ್ರ, ವಿಷ್ಣುವಿನ ಮುಖ್ಯ ಅವತಾರಗಳಲ್ಲಿ ಒಂದು
ಉದಾಹರಣೆ :
ಸೂರದಾಸರು ಕೃಷ್ಣನ ಪರಮ ಭಕ್ತಕೃಷ್ಣನು ದ್ವಾಪರ ಯುಗದಲ್ಲಿ ಜನ್ಮತಾಳಿದನು.
ಸಮಾನಾರ್ಥಕ : ಗಿರಿಧರ, ಗಿರಿಧಾರಿ, ಗೋಪಾಲ, ಯಾದವೇಂದ್ರ, ವಿಶ್ವಪತಿ, ಸೋಮೇಶ
ಇತರ ಭಾಷೆಗಳಿಗೆ ಅನುವಾದ :
यदुवंशी वसुदेव के पुत्र जो विष्णु के मुख्य अवतारों में से एक हैं।
सूरदास कृष्ण के परम भक्त थे।8th and most important avatar of Vishnu. Incarnated as a handsome young man playing a flute.
krishnaಅರ್ಥ : ಸೃಷ್ಠಿಯನ್ನು ನಾಶ ಮಾಡುವ ಹಿಂದು ದೇವರು
ಉದಾಹರಣೆ :
ಲಿಂಗದ ರೂಪದಲ್ಲಿರು ಶಂಕರನನ್ನೂ ಪೂಜೆ ಮಾಡುವ ಆಚರಣೆ ಇದೆ.
ಸಮಾನಾರ್ಥಕ : ಅಂಬರೀಶ, ಚಂದ್ರಶೇಕರ, ತ್ರಿನೇತ್ರ, ನಟರಾಜ, ನಾಗಭೂಷಣ, ನೀಲಕಂಠ, ಪಂಚಮುಖ, ಪಂಚಾನನ, ಪರಮೇಶ್ವರ, ಪಶುಪತಿ, ಪಾರ್ವತೀಶ, ಪಾಲನೇತ್ರ, ಫಾಲಾಕ್ಷ, ಭೂತನಾಥ, ಭೂತೇಷ, ಮಂಜುನಾಥ, ಮಧುಕೇಶ್ವರ, ಮಲ್ಲಿನಾಥ, ಮಲ್ಲೇಶ, ಮಹಾದೇವ, ಮಹಾಬಲೇಶ್ವರ, ಮುರುಡೇಶ್ವರ, ಮುರುಡೇಸ್ವರ, ಯೋಗಿನಾಥ, ಲಿಂಗ ಮಹಾಕಾಲ, ವರೇಶ್ವರ, ವೈದ್ಯಾನಾಥ, ವ್ಯೋಮಕೇಶ, ಶಶಿಧರ, ಶಶಿಭೂಷಣ, ಶಿವ
ಇತರ ಭಾಷೆಗಳಿಗೆ ಅನುವಾದ :
एक सृष्टिनाशक हिन्दू देवता।
शंकर की पूजा लिंग के रूप में प्रचलित है।