ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
ಉದಾಹರಣೆ : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
ಸಮಾನಾರ್ಥಕ : ಕದನ, ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಹೊಡೆದಾಟ
ಇತರ ಭಾಷೆಗಳಿಗೆ ಅನುವಾದ :हिन्दी English
शत्रुतावश दो दलों के बीच हथियारों से की जाने वाली लड़ाई।
The waging of armed conflict against an enemy.
ಸ್ಥಾಪನೆ