ಅರ್ಥ : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ
ಉದಾಹರಣೆ :
ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
जूट की जाति का एक प्रकार का छोटा पौधा।
सनई से प्राप्त रेशे रस्सी आदि बनाने के काम आते हैं।ಅರ್ಥ : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು
ಉದಾಹರಣೆ :
ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
A plant fiber used in making rope or sacks.
juteಅರ್ಥ : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ
ಉದಾಹರಣೆ :
ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.
ಸಮಾನಾರ್ಥಕ : ಸಣಬು
ಇತರ ಭಾಷೆಗಳಿಗೆ ಅನುವಾದ :