ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚೆನ್ನಾಗಿ ಪರಿಚಯವಿರುವ
ಉದಾಹರಣೆ : ಮೋಹನ ನನ್ನ ಚಿರಪರಿಚಿತ ಗೆಳೆಯ
ಸಮಾನಾರ್ಥಕ : ಚಿರಪರಿಚಿತ
ಇತರ ಭಾಷೆಗಳಿಗೆ ಅನುವಾದ :हिन्दी
जो अच्छी तरह से परिचित हो।
ಅರ್ಥ : ಯಾರೋ ಒಬ್ಬರನ್ನು ತುಂಬಾ ದಿನಗಳಿಂದ ಪರಿಚಯವಿಟ್ಟುಕೊಂಡಿರುವುದು
ಉದಾಹರಣೆ : ಇಂದು ನಮ್ಮ ಮನೆಗೆ ಚಿರಪರಿಚಿತ ವ್ಯಕ್ತಿಯೊಬ್ಬರು ಬರಲಿದ್ದಾರೆ.
जिससे बहुत दिनों से परिचय हो।
ಸ್ಥಾಪನೆ