ಅರ್ಥ : ಒಂದು ಬಿಳಿಯ, ತುಂಬಾ ಮಹತ್ವವಾದ ಮತ್ತು ಹೊಳೆಯುವಂತ ಲೋಹಧಾತು ಅದು ಸಾಧಾರಣವಾಗಿ ದ್ರವ ರೂಪದಲ್ಲಿರುತ್ತದೆ
ಉದಾಹರಣೆ :
ಪಾದರಸ ಒಂದು ರೀತಿಯ ಲೋಹಧಾತು ಅದನ್ನು ದ್ರವರೂಪದಲ್ಲಿ ಕುಡಿಯಲಾಗುತ್ತದೆ.
ಸಮಾನಾರ್ಥಕ : ಅಮೃತ, ಪಾದರಸ, ಪಾರಜ, ಮೃತ್ಯನಾಶಕ
ಇತರ ಭಾಷೆಗಳಿಗೆ ಅನುವಾದ :
एक सफेद, बहुत वजनी और चमकीली धातु जो साधारणतः द्रव रूप में रहती है।
पारा ही एक ऐसी धातु है जो द्रव अवस्था में पायी जाती है।A heavy silvery toxic univalent and bivalent metallic element. The only metal that is liquid at ordinary temperatures.
atomic number 80, hg, hydrargyrum, mercury, quicksilverಅರ್ಥ : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ
ಉದಾಹರಣೆ :
ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.
ಇತರ ಭಾಷೆಗಳಿಗೆ ಅನುವಾದ :