ಅರ್ಥ : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ
ಉದಾಹರಣೆ :
ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.
ಸಮಾನಾರ್ಥಕ : ಅಮೃತಲೋಕ, ಪ್ರಿಯವಾದ ಲೋಕ, ವೈಕುಂಠ, ಸ್ವರ್ಗ
ಇತರ ಭಾಷೆಗಳಿಗೆ ಅನುವಾದ :
Any place of complete bliss and delight and peace.
eden, heaven, nirvana, paradise, promised land, shangri-la