ಅರ್ಥ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
ಉದಾಹರಣೆ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
ಸಮಾನಾರ್ಥಕ : ಸಮನ್ವಯ, ಸಮರಸ, ಸುಸಂಗತತೆ, ಹೊಂದಿಕೆ
ಇತರ ಭಾಷೆಗಳಿಗೆ ಅನುವಾದ :
The quality of being similar or comparable in kind or nature.
There is a remarkable homogeneity between the two companies.