ಅರ್ಥ : ಎಲ್ಲಾ ಜಾಗದಲ್ಲಿಯು ವ್ಯಾಪಿಸಿರುವಂತಹ
ಉದಾಹರಣೆ :
ಈಶ್ವರನು ಸರ್ವಾಂತರಯಾಮಿಯಾಗಿದ್ದಾನೆ.
ಸಮಾನಾರ್ಥಕ : ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ, ಸರ್ವವ್ಯಾಪೀ, ಸರ್ವಾಂತರಯಾಮಿಯಾದ, ಸರ್ವಾಂತರಯಾಮಿಯಾದಂತ, ಸರ್ವಾಂತರಯಾಮಿಯಾದಂತಹ, ಸರ್ವಾಂತರಯಾಮೀ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಡೀ ಪ್ರಪಂಚವೆಲ್ಲಾ ವ್ಯಾಪಿಸಿರುವ
ಉದಾಹರಣೆ :
ಈಶ್ವರ ಸರ್ವವ್ಯಾಪಿ.
ಸಮಾನಾರ್ಥಕ : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಲ್ಲಾ ಕಡೆಯೂ ಒಂದೇ ರೂಪದಲ್ಲಿ ಬೆಸೆದು ಕೊಂಡಿರುವಂತಹ
ಉದಾಹರಣೆ :
ಸರ್ವವ್ಯಾಪಿಯಾದ ಆತ್ಮ ಎಲ್ಲರ ಹೃದಯದಲ್ಲಿಯೂ ಇರುತ್ತದೆ.
ಸಮಾನಾರ್ಥಕ : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತಹ
ಇತರ ಭಾಷೆಗಳಿಗೆ ಅನುವಾದ :