ಅರ್ಥ : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು
ಉದಾಹರಣೆ :
ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ಸಮಾನಾರ್ಥಕ : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जो प्रसंग-संबंधित न हो।
अप्रासंगिक बातों से बहुत सारी समस्याएँ खड़ी हो जाती हैं।ಅರ್ಥ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
ಉದಾಹರಣೆ :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
ಸಮಾನಾರ್ಥಕ : ಅಕಾಲದ, ಅಕಾಲಿಕ, ಸಕಾಲಿಕವಲ್ಲದ
ಇತರ ಭಾಷೆಗಳಿಗೆ ಅನುವಾದ :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.