ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
ಉದಾಹರಣೆ : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
ಸಮಾನಾರ್ಥಕ : ಸಡಿಲ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जो अच्छी तरह से जकड़ा, बँधा या लगा न हो।
Not firmly placed or set or fastened.
ಅರ್ಥ : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ
ಉದಾಹರಣೆ : ಈ ಹಗ್ಗ ಸಡಿಲವಾಗಿದೆ.
ಸಮಾನಾರ್ಥಕ : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದಂತ, ಸಡಿಲಾದಂತಹ
जो कसा या तना न हो।
(of textures) full of small openings or gaps.
ಸ್ಥಾಪನೆ