ಅರ್ಥ : ಸತ್ಯಾಗ್ರಹ ಮಾಡುವ ವ್ಯಕ್ತಿ
ಉದಾಹರಣೆ :
ಮುಷ್ಕರದಲ್ಲಿ ಗಾಂಧೀಜಿಯ ಜೊತೆ ಕೈಜೋಡಿಸಲು ಸಾವಿರಾರು ಮುಷ್ಕರಕಾರರು ಬಂದಿದ್ದರು.
ಸಮಾನಾರ್ಥಕ : ಮುಷ್ಕರಕಾರ, ಸತ್ಯಾಗ್ರಹಿ
ಇತರ ಭಾಷೆಗಳಿಗೆ ಅನುವಾದ :
सत्याग्रह करनेवाला व्यक्ति।
सत्याग्रह में गाँधीजी का साथ देने के लिए बहुत सारे सत्याग्रही उपस्थित हो गए।