ಅರ್ಥ : ಯಾವುದೇ ಪುಸ್ತಕ ಸಂವಾದ ಮುಂತಾದವುಗಳನ್ನು ಕ್ರಮ, ಪಾಠ ಇತ್ಯಾದಿ ರೂಪದಲ್ಲಿ ಹಾಕಿ ಪ್ರಕಾಶನವನ್ನು ಮಾಡುವುದು
ಉದಾಹರಣೆ :
ಪ್ರಣವ್ ಪಂಡಿತ್ ರವರು ಅಖಂಡ ಜೋತಿ ಗ್ರಂಥದ ಸಂಪಾದಕರು
ಸಮಾನಾರ್ಥಕ : ಗ್ರಂಥಸಂಪಾದನೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು
ಉದಾಹರಣೆ :
ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.
ಸಮಾನಾರ್ಥಕ : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದಿಸು, ಸಂಪಾದಿಸುವಿಕೆ
ಇತರ ಭಾಷೆಗಳಿಗೆ ಅನುವಾದ :
परिश्रम या प्रयत्न करके धन प्राप्त करने की क्रिया।
श्याम एक महीने में दलाली करके हजारों रुपयों की कमाई कर लेता है।The act of making money (and accumulating wealth).
moneymaking